ಮಂಗಳೂರು: ಮಾಂಡೋವಿ ಮೋಟಾರ್ಸ್‍ ನಿಂದ SMART CNG ಕಾರುಗಳ ಪರಿಚಯ

Update: 2020-01-24 18:37 GMT

ಮಂಗಳೂರು:  ಮಾಂಡೋವಿ ಮೋಟಾರ್ಸ್‍ನಲ್ಲಿ 2020ರ ನೂತನ ವರ್ಷದಲ್ಲಿ SMART CNG ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. S-CNG ಕಾರುಗಳಿಗೆ ಬೇಕಾದ ಸಿದ್ಧತೆ ಅಂದರೆ S-CNG ಲಭಿಸುವ ಕೇಂದ್ರಗಳು, S-CNG ಪಂಪ್‍ಗಳು ಕೆಲವೇ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 10ಕ್ಕೂ ಹೆಚ್ಚು ಪಂಪ್‍ಗಳು ಪ್ರಾರಂಭಗೊಳ್ಳುತ್ತದೆ.

ಮುಂದಕ್ಕೆ 100ಕ್ಕೂ ಅಧಿಕ ಕೇಂದ್ರಗಳು ಬರಲಿವೆ. S-CNG ಎಂದರೆ SMART COMPRESSED NATURAL GAS  ಎಂದು ಅರ್ಥ. ಇದರಲ್ಲಿ ವಾಹನದ ಇಂಧನ ಸಾಮರ್ಥ್ಯ ಹೆಚ್ಚಾಗಿದ್ದು ಅಧಿಕ ಮೈಲೇಜ್, ಕಡಿಮೆ ದರದಲ್ಲಿ ದೊರೆಯುತ್ತದೆ. ದೀರ್ಘ ಕಾಲದ ಇಂಜಿನ್ ಬಾಳಿಕೆ ಬರುತ್ತದೆ. ಅತೀ ಹೆಚ್ಚು ಸುರಕ್ಷತೆ ದೊರೆಯುತ್ತದೆ. ಗ್ರಾಹಕರಿಗೆ ಇನ್ನು ಅನೇಕ ರೀತಿಯ ಅನುಕೂಲಗಳು ದೊರೆಯುತ್ತದೆ.

ಹೊಸ Maruti Suzuki Alto800, New WagonR, Celerio, EECO , Ertiga ಕಾರುಗಳು CNG ಸೌಲಭ್ಯ ದೊಂದಿಗೆ ಲಭ್ಯವಿರುತ್ತದೆ. ಹಾಗೂ ಈ ಮಾದರಿಯ ಕಾರುಗಳು CNG ಹಾಗೂ ಪೆಟ್ರೋಲ್ ಎರಡು ಇಂಧನಗಳನ್ನು ಬಳಸುವ ರೀತಿಯಲ್ಲಿ ತಯಾರಿಸಲಾಗಿದೆ. ಒಂದೊಮ್ಮೆ CNG ಸಿಗದಿದ್ದಲ್ಲಿ ಪೆಟ್ರೋಲ್ ಬಳಸಿ ಚಲಾಯಿಸಬಹುದು.

S-CNG ವಾಹನಗಳ ಬೆಲೆ ಅತ್ಯಂತ ಗ್ರಾಹಕ ಸ್ನೇಹಿಯಾಗಿದ್ದು Alto S-CNG Ex-Showroom 4,15,570 ರೂ. ಹಾಗೂ ಮೈಲೇಜ್ 32.99 Km/kg CNG , New WagonR ರೂ. 5,04,000/- Mileage 33.54 Km/kg CNG, Celerio ರೂ. 5,30,999/- Mileage 31.76 Km/kg CNG, EECO ರೂ..5,09,521/- Mileage 27.94 Km/kg CNG, Ertiga ರೂ.8,87,000 Mileage 26.20Km/kg CNG ಇರುತ್ತದೆ.

S-CNG ವಾಹನಗಳು ಪ್ರೆಟೋಲ್ ಮತ್ತು ಡಿಸೇಲ್ ವಾಹನಗಳಿಗಿಂತಲೂ ಮೈಲೇಜ್ ಗಳಿಸುವಲ್ಲಿ ಹೆಚ್ಚು ಲಾಭ ದಾಯಕವಾಗಿರುತ್ತದೆ. ಮಾರುತಿಯ ಎಲ್ಲಾ CNG ಮಾದರಿಯ ಕಾರುಗಳನ್ನು ಚಲಾಯಿಸುವಾಗ ಪೆಟ್ರೋಲ್ ಹಾಗೂ CNG ಎರಡು ಇಂಧನ ವ್ಯವಸ್ಥೆಯಲ್ಲಿ ಸಮಾನವಾದ ಪಿಕಪ್ ಇರುತ್ತದೆ. ಯಾವುದೇ ಪವರ್ ಡ್ರೋಪ್ ಇರುವುದಿಲ್ಲ. Taxi/Tour    ಶ್ರೇಣಿಯ ವಾಹನಗಳಲ್ಲಿ ALTO 800 TOUR, CELERIO TOUR, DZIRE TOUR ,EECO TOUR, ERTIGA TOUR CNG ಇಂಧನದಲ್ಲಿ ಲಭ್ಯವಿರುತ್ತದೆ.

ಗ್ರಾಹಕರು ಹೆಚ್ಚಿನ ಮಾಹಿತಿಗಳಿಗೆ, ಮುಂಗಡ ಬುಕ್ಕಿಂಗ್ ಸೌಲಭ್ಯಕ್ಕಾಗಿ 9972072084 ಸಂಪರ್ಕಿಸಬೇಕಾಗಿ ಪ್ರಕಟನೆಯಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News