ಆರು ಯೋಧರಿಗೆ ಶೌರ್ಯಚಕ್ರ

Update: 2020-01-25 18:13 GMT

ಹೊಸದಿಲ್ಲಿ,ಜ.25: ಗಣತಂತ್ರ ದಿನಾಚರಣೆಯ ಮುನ್ನಾದಿನವಾದ ಶನಿವಾರ ಆರು ಯೋಧರಿಗೆ ಶೌರ್ಯಚಕ್ರ ಪ್ರಶಸ್ತಿಗಳು ಮತ್ತು ನಾರ್ದರ್ನ್ ಆರ್ಮಿ ಕಮಾಂಡರ್ ಲೆ.ಜ.ರಣಬೀರ ಸಿಂಗ್ ಸೇರಿದಂತೆ 19 ಹಿರಿಯ ಸೇನಾಧಿಕಾರಿಗಳಿಗೆ ಪರಮ ವಿಶಿಷ್ಟ ಸೇವಾ ಪದಕಗಳನ್ನು ಘೋಷಿಸಲಾಗಿದೆ.

ಎಂಟು ಯುದ್ಧ ಸೇವಾ ಪದಕಗಳು ಸೇರಿದಂತೆ ಒಟ್ಟು 151 ಸೇನಾಪದಕಗಳನ್ನೂ ಪ್ರಕಟಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News