ಮಂಗಳೂರು: ​ಯುವಕ ನಾಪತ್ತೆ

Update: 2020-01-29 17:47 GMT

ಮಂಗಳೂರು, ಜ.29: ನಗರದ ಕದ್ರಿ ಶಿವಭಾಗ್‌ನ 5ನೇ ಅಡ್ಡರಸ್ತೆಯ ನಿವಾಸಿ ಫೇಕನಾ ಪಾಸ್ಮಾನ್ (27) ಎಂಬ ಯುವಕ ನಾಪತ್ತೆಯಾಗಿರುವ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಲಸಕ್ಕೆಂದು ಹೇಳಿ ಹೊರಗೆ ಹೋದವನು ಮನೆಗೆ ಮರಳಿ ಕಾಣೆಯಾಗಿದ್ದಾನೆ ಎನ್ನಲಾಗಿದೆ. 5.3 ಅಡಿ ಎತ್ತರದ, ಗೋಧಿ ಮೈಬಣ್ಣದ, ಸಾಧಾರಣ ಮೈ ಕಟ್ಟಿನ ಈತ ಹಿಂದಿ, ನೇಪಾಳಿ ಭಾಷೆ ಮಾತನಾಡುತ್ತಾನೆ.

 ಈತನ ಬಗ್ಗೆ ಮಾಹಿತಿ ದೊರತಲ್ಲಿ ದೂ.ಸಂ: 2220520/ ಜಿಲ್ಲಾ ಕಂಟ್ರೋಲ್ ರೂಂ ಸಂ: 2220800/2220801ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News