ನಾಪತ್ತೆ

Update: 2020-02-10 17:15 GMT

ಕುಂದಾಪುರ, ಫೆ.10: ವಡೇರಹೋಬಳಿ ಗ್ರಾಮದ ಬನ್ಸಾಲ್ ಬೆಟ್ಟು ನಿವಾಸಿ ರಮೇಶ ಪೂಜಾರಿ (32) ಎಂಬವರು ಡಿ.8ರಂದು ಮನೆಯಿಂದ ಹೋದವರು ವಾಪಾಸ್ಸು ಈವರೆಗೆ ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News