ಸಿಐಸಿ: ವಿದ್ಯಾರ್ಥಿಗಳಿಂದ ಸ್ವಚ್ಛ ಮಂಗಳೂರು ಕಾರ್ಯಕ್ರಮ

Update: 2020-02-18 17:56 GMT

ಮಂಗಳೂರು: ಕೇರಳ-ಕರ್ನಾಟಕದಲ್ಲಿ ಸಿಐಸಿ( ಕೊ ಆರ್ಡಿನೇಶನ್ ಆಫ್ ಇಸ್ಲಾಮಿಕ್ ಕಾಲೇಜ್ಸ್)ಯ ಅಧೀನದಲ್ಲಿ 58 ಕಾಲೇಜುಗಳ ವಿದ್ಯಾರ್ಥಿಗಳು ಮಂಗಳೂರಿನ ನಾನಾ ಕಡೆಗಳಲ್ಲಿ ಸಾಮೂಹಿಕ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ವಾಫೀ ಸಂವಿಧಾನದ ವಿದ್ಯಾಭ್ಯಾಸದೊಂದಿಗೆ ಸಾಮೂಹಿಕ ಸೇವನೆ ಮಾಡುವುದರ ಮೂಲಕ ಮೆಚ್ಚುಗೆಯನ್ನು ಗಳಿಸಿದ್ದಾರೆ.

ಇದರ ಅಂಗವಾಗಿ ಮಂಗಳೂರು ವಾಫೀ ವಿದ್ಯಾರ್ಥಿಗಳು ಸ್ವಚ್ಛ ಮಂಗಳೂರು ಮಾಡಲು ಮುಂದಾಗಿದ್ದು, ಶನಿವಾರ ಬೆಳಗ್ಗೆ ಸೇವೆ ಚಾಲನೆ ನೀಡಿದ ವಿದ್ಯಾರ್ಥಿಗಳು, ನಗರದಲ್ಲಿ ಸ್ವಚ್ಛತೆ ಮಾಡಿ ಜನರಿಂದ ಪ್ರಶಂಸೆಗೆ ಪಾತ್ರರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News