ಮಂಗಳೂರು: ಅಪರಿಚಿತ ಹೆಂಗಸಿನ ಮೃತದೇಹ ಪತ್ತೆ

Update: 2020-02-26 17:48 GMT

ಮಂಗಳೂರು, ಫೆ.26: ನಗರದ ಬೋಳಾರದ ಹೊಳೆಯ ತೀರದಲ್ಲಿ ಅಪರಿಚಿತ ಹೆಂಗಸಿನ ಮೃತದೇಹವು ಫೆ.24ರಂದು ಬೆಳಗ್ಗೆ 9 ಗಂಟೆಗೆ ಪತ್ತೆಯಾಗಿರುತ್ತದೆ. ಹೆಂಗಸು ಪ್ರಾಯವು 18ರಿಂದ 21 ವರ್ಷ, ಸಾಧಾರಣ ಶರೀರ, ಎಣ್ಣೆ ಕಪ್ಪುಮೈ ಬಣ್ಣ, ಎತ್ತರ ಸುಮಾರು 5 ಅಡಿ, ಬಟ್ಟೆ ಚಾಕಲೇಟ್ ಕಲರ್ ಚೂಡಿದಾರ, ಕುತ್ತಿಗೆಯಲ್ಲಿ ಕರಿಮಣಿ ತಾಳಿ, ಎರಡೂ ಕೈಯಲ್ಲಿ ಹಸಿರು ಬಳೆ ಧರಿಸಿರುತ್ತಾರೆ.

ಮೃತರ ವಾರಸುದಾರರಿದ್ದಲ್ಲಿ ಪಾಂಡೇಶ್ವರ ಪೊಲೀಸ್ ಠಾಣೆಗೆ ಸಂಪರ್ಕಿಸಬಹುದೆಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News