ಧನ್ಯವಾದ ಹೇಳಿದ ಫಲಾನುಭವಿ: ಕಣ್ಣೀರಿಟ್ಟ ಪ್ರಧಾನಿ ಮೋದಿ

Update: 2020-03-07 11:26 GMT

ಹೊಸದಿಲ್ಲಿ: ಸರಕಾರಿ ಯೋಜನೆಯ ಫಲಾನುಭವಿಯೊಬ್ಬರು ಧನ್ಯವಾದ ಸಲ್ಲಿಸಿದ ವೇಳೆ ಪ್ರಧಾನಿ ಮೋದಿಯವರು ಕಣ್ಣೀರಿಟ್ಟಿದ್ದು, ಘಟನೆಯ ವಿಡಿಯೋ ವೈರಲ್ ಆಗುತ್ತಿದೆ.

"ನಾನು ದೇವರನ್ನು ನೋಡಿಲ್ಲ. ಆದರೆ ನಾನು ನಿಮ್ಮನ್ನು ದೇವರ ಹಾಗೆ ಕಾಣುತ್ತಿದ್ದೇನೆ. ನಿಮಗೆ ಧನ್ಯವಾದಗಳು" ಎಂದು ಮಹಿಳೆಯೊಬ್ಬರು ಫಲಾನುಭವಿಗಳ ಜೊತೆ ಮಾತುಕತೆ ವೇಳೆ ಪ್ರಧಾನಿಯನ್ನುದ್ದೇಶಿಸಿ ಹೇಳಿದರು.

ಈ ಸಂದರ್ಭ ಪ್ರಧಾನಿ ಭಾವುಕರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News