×
Ad

ಭಾರತದಲ್ಲಿ ಕೊರೊನಾವೈರಸ್ ಗೆ 2ನೆ ಬಲಿ: 69 ವರ್ಷದ ಮಹಿಳೆ ಮೃತ್ಯು

Update: 2020-03-13 22:47 IST

ಹೊಸದಿಲ್ಲಿ: ದಿಲ್ಲಿಯ 69 ವರ್ಷದ ಮಹಿಳೆಯೊಬ್ಬರು ಕೊರೊನಾವೈರಸ್ ನಿಂದ ಮೃತಪಟ್ಟಿರುವುದು ದೃಢಪಟ್ಟಿದ್ದು, ಭಾರತದಲ್ಲಿ  ಈ ಮಾರಕ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 2ಕ್ಕೇರಿದೆ.

ರಾಜಧಾನಿಯಿಂದ ವರದಿಯಾದ 6ನೇ ಪ್ರಕರಣ ಈ ಮಹಿಳೆಯದ್ದಾಗಿತ್ತು. ಅವರು ರಕ್ತದೊತ್ತಡ ಮತ್ತು ಮಧುಮೇಹದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News