ನೂತನ ರಾಜಕೀಯ ಪಕ್ಷ ಸ್ಥಾಪಿಸಿದ ಭೀಮ್ ಆರ್ಮಿಯ ಚಂದ್ರಶೇಖರ್ ಆಝಾದ್

Update: 2020-03-15 14:54 GMT

ಹೊಸದಿಲ್ಲಿ: ಭೀಮ್ ಆರ್ಮಿಯ ನಾಯಕ ಚಂದ್ರಶೇಖರ್ ಆಝಾದ್ ರವಿವಾರ ಹೊಸ ರಾಜಕೀಯ ಪಕ್ಷವೊಂದನ್ನು ಸ್ಥಾಪಿಸಿದ್ದು, ಪಕ್ಷಕ್ಕೆ 'ಆಝಾದ್ ಸಮಾಜ್ ಪಾರ್ಟಿ' ಎಂದು ಹೆಸರಿಟ್ಟಿದ್ದಾರೆ. ಬಿಎಸ್ ಪಿ ಸ್ಥಾಪಕ ಕಾನ್ಶಿರಾಂ ಅವರ ಜನ್ಮದಿನದಂದೇ ಪಕ್ಷವನ್ನು ಸ್ಥಾಪಿಸಲಾಗಿದೆ.

"ಕಾನ್ಶಿರಾಂ ಅವರ ಗುರಿಯನ್ನು ಆಝಾದ್ ಸಮಾಜ್ ಪಾರ್ಟಿ ಪೂರ್ಣಗೊಳಿಸಲಿದೆ" ಎಂದು ಆಝಾದ್ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News