ಒಂದೇ ದಿನ 47 ಪ್ರಕರಣ: ದೇಶದಲ್ಲಿ ಕೊರೊನಾಪೀಡಿತರ ಸಂಖ್ಯೆ 283ಕ್ಕೇರಿಕೆ

Update: 2020-03-21 15:24 GMT

ಹೊಸದಿಲ್ಲಿ: ದೇಶದ ವಿವಿಧೆಡೆ ಇಂದು 47 ಪ್ರಕರಣಗಳು ದೃಢವಾಗುವುದರೊಂದಿಗೆ ದೇಶದಲ್ಲಿ 283 ಕೊರೊನಾವೈರಸ್ ಪ್ರಕರಣಗಳು ದೃಢಪಟ್ಟಿವೆ. ದೇಶದಲ್ಲಿ ಈಗಾಗಲೇ ನಾಲ್ಕು ಮಂದಿ ಈ ಸೋಂಕಿನಿಂದ ಮೃತಪಟ್ಟಿದ್ದಾರೆ.

ರೈಲಿನಲ್ಲಿ ಪ್ರಯಾಣಿಸಿದ್ದ ಸುಮಾರು 13 ಪ್ರಯಾಣಿಕರಿಗೆ ಕೊರೊನಾವೈರಸ್ ಸೋಂಕು ಇರುವುದಾಗಿ ದೃಢಪಟ್ಟಿದೆ ಎಂದು ಭಾರತೀಯ ರೈಲ್ವೆಯು ಮಾಹಿತಿ ನೀಡಿತ್ತು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News