ಕಡಬದಲ್ಲಿ ಪೊಲೀಸರಿಂದ ಲಾಠಿ ಚಾರ್ಜ್

Update: 2020-03-24 09:28 GMT

ಕಡಬ, ಮಾ.24. ಕೊರೋನ ವೈರಸ್ ಭೀತಿಯ ಹಿನ್ನೆಲೆಯಲ್ಲಿ ದ.ಕ ಜಿಲ್ಲಾದ್ಯಂತ 144 ಸೆಕ್ಷನ್ ಜಾರಿಯಲ್ಲಿದ್ದು, ಮಧ್ಯಾಹ್ನ 12 ಗಂಟೆಯ ಒಳಗಡೆ ಅಂಗಡಿಗಳನ್ನು ಮುಚ್ವದೇ ಇರುವುದಕ್ಕೆ ಕಡಬ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.

ಕಡಬ ತಾಲೂಕಿನ ಕುಂತೂರು, ಪದವು, ಹೊಸ್ಮಠ, ಕೋಡಿಂಬಾಳ ಮತ್ತು ಕಡಬ ಪೇಟೆಯಲ್ಲಿ ಲಾಠಿ ಬೀಸಿದ ಕಡಬ ಠಾಣೆ ಸಬ್ ಇನ್ಸ್‌ಪೆಕ್ಟರ್ ರುಕ್ಮ ನಾಯ್ಕ್ ಹಾಗೂ ಸಿಬ್ಬಂದಿ ಅಂಗಡಿಗಳನ್ನು ಮುಚ್ಚಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News