ಕಾಸರಗೋಡು : ಇಂದು ಓರ್ವನಲ್ಲಿ ಕೊರೋನ ಸೋಂಕು ದೃಢ

Update: 2020-03-28 16:04 GMT

ಕಾಸರಗೋಡು : ಜಿಲ್ಲೆಯಲ್ಲಿ ಇಂದು ಓರ್ವನಲ್ಲಿ ಕೊರೋನ ಸೋಂಕು ದೃಢಪಟ್ಟಿದೆ. ಇದರಿಂದ ಸೋಂಕಿತರ ಸಂಖ್ಯೆ 82ಕ್ಕೆ ತಲಪಿದೆ.

ಕೇರಳದಲ್ಲಿ ಇಂದು ಆರು ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ತಿರುವನಂತಪುರ 2 , ಕೊಲ್ಲಂ , ಮಲಪ್ಪುರಂ , ಪಾಲಕ್ಕಾಡ್ , ಕಾಸರಗೋಡು ಜಿಲ್ಲೆಯಲ್ಲಿ ತಲಾ ಒಂದು ಪ್ರಕರಣ ದೃಢಪಟ್ಟಿದೆ. ಶುಕ್ರವಾರ 34 ಸೋಂಕು ಪ್ರಕರಣ ದೃಢಪಟ್ಟಿತ್ತು. ಆದರೆ  ಇಂದು ಅಲ್ಪ ನೆಮ್ಮದಿಗೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News