ನ್ಯೂಯಾರ್ಕ್ ಸಂಸದ ಸ್ಥಾನಕ್ಕೆ ಸ್ಪರ್ಧೆಯಲ್ಲಿದ್ದ ಭಾರತೀಯನಿಗೆ ಸೋಂಕು

Update: 2020-03-31 14:25 GMT
   ಫೋಟೊ ಕೃಪೆ:twitter.com/surajpatelnyc/photo

ನ್ಯೂಯಾರ್ಕ್, ಮಾ. 31: ನ್ಯೂಯಾರ್ಕ್‌ನ 12ನೇ ಜಿಲ್ಲೆಯ ಸಂಸದೀಯ ಸ್ಥಾನಕ್ಕೆ ಸ್ಪರ್ಧಿಸಲು ಡೆಮಾಕ್ರಟಿಕ್ ಪಕ್ಷದ ಟಿಕೆಟ್ ಪಡೆಯುವ ಸ್ಪರ್ಧೆಯಲ್ಲಿದ್ದ ಭಾರತೀಯ ಅಮೆರಿಕನ್ ಸೂರಜ್ ಪಟೇಲ್ ಕೊರೋನವೈರಸ್ ಸೋಂಕಿಗೆ ಗುರಿಯಾಗಿದ್ದಾರೆ.

ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮರ ಅಧ್ಯಕ್ಷೀಯ ಚುನಾವಣಾ ಪ್ರಚಾರ ತಂಡದಲ್ಲಿದ್ದ ಅವರು, ತನಗೆ ಕೊರೋನವೈರಸ್ ಸೋಂಕು ಇರುವುದನ್ನು ಸಾಮಾಜಿಕ ಮಾಧ್ಯಮವೊಂದರಲ್ಲಿ ಹಾಕಿದ ಹೇಳಿಕೆಯೊಂದರಲ್ಲಿ ಖಚಿತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News