ಲಾಕ್‌ಡೌನ್: ಇಂದಿರಾ ಆಸ್ಪತ್ರೆಯ ವತಿಯಿಂದ ಆಹಾರ ವಿತರಣೆ

Update: 2020-04-02 17:31 GMT

ಮಂಗಳೂರು, ಎ.2: ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೀಡಾಗಿರುವವರಿಗೆ ನಗರದ ಫಳ್ನೀರ್‌ನಲ್ಲಿರುವ ಇಂದಿರಾ ಆಸ್ಪತ್ರೆಯ ವತಿಯಿಂದ ಎರಡು ಹೊತ್ತು ಊಟ ವಿತರಣೆ ಮಾಡಲಾಗುತ್ತಿದೆ.

ಪ್ರತಿದಿನ ನಗರದ ಮೂರು ಕಡೆಗಳಲ್ಲಿ 300 ಮಂದಿಗೆ ಮಧ್ಯಾಹ್ನ ಮತ್ತು ರಾತ್ರಿಯ ಊಟ ಹಾಗೂ ನೀರನ್ನು ಆಸ್ಪತ್ರೆಯ ವತಿಯಿಂದ ವಿತರಿಸಲಾಗುತ್ತಿದೆ. ಎ.3ರಿಂದ ಇದನ್ನು 400 ಮಂದಿಗೆ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News