ಮದ್ದಡ್ಕ ಹೆಲ್ಪ್ ಲೈನ್ ವಾಟ್ಸ್ಆ್ಯಪ್ ಗ್ರೂಪ್ ನಿಂದ ಆಹಾರ ಕಿಟ್ ವಿತರಣೆ

Update: 2020-04-27 17:25 GMT

ಬೆಳ್ತಂಗಡಿ, ಎ. 27: ಇಲ್ಲಿನ ಮದ್ದಡ್ಕ ಹೆಲ್ಪ್ ಲೈನ್ ವಾಟ್ಸ್ ಆ್ಯಪ್ ಗ್ರೂಪ್ ವತಿಯಿಂದ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಮದ್ದಡ್ಕದ ಸರ್ವ ಧರ್ಮಗಳ ಅರ್ಹ ಕುಟುಂಬಗಳಿಗೆ 125 ಆಹಾರ ಸಾಮಗ್ರಿಗಳ ಕಿಟ್ ಗಳು ಹಾಗೂ 380 ರಮಝಾನ್ ಕಿಟ್ ಗಳನ್ನು ವಿತರಿಸಲಾಗಿದೆ.

ಊರಿನ ಪ್ರಮುಖರಾದ ಅಬ್ದುರಹ್ಮಾನ್ (ಪುತ್ತುಮೋನಾಕ ), ಎಂ.ಎ.ಬದ್ರುದ್ದೀನ್ ಮಾಸ್ಟರ್ ಮತ್ತು ತಸ್ಲೀಮ್ ಆರೀಫ್ ಬೆಂಗಳೂರು ನೇತೃತ್ವದ ಈ ವಾಟ್ಸ್ ಆ್ಯಪ್ ಗ್ರೂಪ್ ನ ಸದಸ್ಯರ ಸಹಕಾರದಿಂದ ಕಿಟ್ ಗಳನ್ನು ವಿತರಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News