×
Ad

‘ಚುನಾವಣಾ ಪೂರ್ವ ಗಲಭೆ ಮಾಡಿಸುವ ಐಡಿಯಾ ಭಾರತದಿಂದ ಯಾಕೆ ತೆಗೆದುಕೊಂಡಿರಿ?’

Update: 2020-06-02 20:03 IST

ತಮ್ಮ ನೂತನ ವಿಡಂಬನಾ ವಿಡಿಯೋದಲ್ಲಿ ಅಮೆರಿಕಾದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳ ಬಗ್ಗೆ ಮಾತನಾಡಿರುವ ನಜ್ಮಾ ಆಪಿ ಪಾತ್ರಧಾರಿ ಕಾಮಿಡಿಯನ್ ಸಲೋನಿ ಗೌರ್ "ನಾವು ಟ್ರಂಪ್ ರಿಂದ ನಮ್ಮ ಬಡತನ ಮಾತ್ರ ಬಚ್ಚಿಟ್ಟರೆ ಆತ ಸ್ವತಃ ಬಂಕರ್ ನಲ್ಲಿ ಬಚ್ಚಿಟ್ಟುಕೊಂಡಿದ್ದಾರೆ" ಎಂದು ಹೇಳಿದ್ದಾರೆ. ಇದೇ ಸಂದರ್ಭ ಅವರು, “‘ಚುನಾವಣಾ ಪೂರ್ವ ಗಲಭೆ ಮಾಡಿಸುವ ಐಡಿಯಾ ಭಾರತದಿಂದ ಯಾಕೆ ತೆಗೆದುಕೊಂಡಿದ್ದೀರಿ?” ಎಂದು ಟ್ರಂಪ್ ರನ್ನು ಪ್ರಶ್ನಿಸಿದ್ದಾರೆ.

ನಜ್ಮಾ ಆಪಿ ( ಸಲೋನಿ ಗೌರ್) ರ ಹೊಸ ವಿಡಿಯೋ ನೋಡಿ :

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News