ಭಾರತದಲ್ಲಿ 24 ಗಂಟೆಯಲ್ಲಿ 11,000 ಮಂದಿ ಕೊರೋನದಿಂದ ಚೇತರಿಕೆ

Update: 2020-06-23 13:51 GMT

ಹೊಸದಿಲ್ಲಿ, ಜೂ.22: ಭಾರತದಲ್ಲಿ ಕಳೆದ 24 ಗಂಟೆಯ ಅವಧಿಯಲ್ಲಿ ಸುಮಾರು 11,000 ಮಂದಿ ಕೊರೋನ ವೈರಸ್ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News