ಮೈಸೂರು: ಮಂಗಳೂರು ತಡ್ಕ ಫ್ಯಾಮಿಲಿ ರಸ್ಟೋರೆಂಟ್ ನ ಲೋಗೊ ಅನಾವರಣ

Update: 2020-07-07 15:40 GMT

ಮೈಸೂರು: ಎಂ.ಕೆ.ಎ ಸಂಸ್ಥೆಯ ಮಂಗಳೂರು ತಡ್ಕ ಫ್ಯಾಮಿಲಿ ರಸ್ಟೋರೆಂಟಿನ ಲೋಗೊವನ್ನು ಮೈಸೂರಿನ ಕ್ರೌನ್ ರೆಸಿಡೆನ್ಸಿಯಲ್ಲಿ ನಿಷ್ಮ ಎಕ್ಸ್ಪೋರ್ಟ್ ಆಂಡ್ ಇಂಪೋರ್ಟ್ ಇದರ ಆಡಳಿತ ನಿರ್ದೇಶಕ ಹೈದರ್ ಆಲಿ ಬಿಡುಗಡೆ ಮಾಡಿದರು.

ಮಂಗಳೂರು ತಡ್ಕ ಫ್ಯಾಮಿಲಿ ರಸ್ಟೋರೆಂಟ್ ಇದರ ಮಂಗಳೂರು, ಮೈಸೂರು, ತಮಿಳುನಾಡು ಶಾಖೆಗಳನ್ನು ಶೀಘ್ರದಲ್ಲಿ ಪ್ರಾರಂಭಿಸಲು ಸಂಸ್ಥೆ ಉದ್ದೇಶಿಸಿದೆ.

ಈ ಸಂದರ್ಭ ಕ್ರೌನ್ ರೆಸಿಡೆನ್ಸಿಯ ಮಹಾ ಪ್ರಬಂಧಕ ಶರೀಫ್ ಇಡ್ಯ, ಇಸ್ಮಾಯಿಲ್ ಬಾವ, ರಿಯಾನ್ ಹಳೆಯಂಗಡಿ, ಅಜ್ಮನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News