ಜು.8ರಂದು ಮನಪಾ ಕಚೇರಿ ಸಾರ್ವಜನಿಕರಿಗೆ ಸೇವೆಗೆ ಲಭ್ಯ

Update: 2020-07-07 16:12 GMT

ಮಂಗಳೂರು,ಜು.8:ಬುಧವಾರ ಮಧ್ಯಾಹ್ನ 3ರಿಂದ ಸಂಜೆ 6ಗಂಟೆ ತನಕ ನಗರಪಾಲಿಕೆ ಸಾರ್ವಜನಿಕ ಸೇವೆಗೆ ತೆರೆದಿರುತ್ತದೆ ಎಂದು ಮೇಯರ್ ದಿವಾಕರ್ ಪಾಂಡೇಶ್ವರ್ ಪ್ರಕಟಣೆ ಯಲ್ಲಿ  ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News