ಉಡುಪಿ: ಆನ್‌ಲೈನ್ ಚೆಸ್ ತರಬೇತಿ ಕಾರ್ಯಾಗಾರ

Update: 2020-07-11 11:23 GMT

ಉಡುಪಿ, ಜು.11: ಉಡುಪಿಯ ಶ್ರೀನಾರಾಯಣಗುರು ಚೆಸ್ ತರಬೇತಿ ಶಾಲೆಯ ವತಿಯಿಂದ ಈ ತಿಂಗಳ 19ನೇ ತಾರೀಕಿನವರೆಗೆ ಪ್ರತಿದಿನ ಸಂಜೆ 5:30ರಿಂದ 6:30ರವರೆಗೆ ಪ್ರಾಥಮಿಕ ಹಂತದ ಚೆಸ್ ಆಟಗಾರರಿಗೆ ಹತ್ತು ದಿನಗಳ ಆನ್‌ಲೈನ್ ಚೆಸ್ ತರಬೇತಿ ಕಾರ್ಯಗಾರವನ್ನು ಆಯೋಜಿಸಲಾಗಿದೆ. ಆಸಕ್ತರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.

ಹೆಚ್ಚಿನ ಮಾಹಿತಿಗೆ ಮೊಬೈಲ್:8748029018, 9731230323 ನ್ನು ಸಂಪರ್ಕಿಸುವಂತೆ ಸಂಸ್ಥೆಯ ನಿರ್ದೇಶಕರಾದ ಸಾಕ್ಷಾತ್ ಯು ಕೆ ಮತ್ತು ಸೌಂದರ್ಯ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News