ಮುಂಡಗೋಡ: ಶನಿವಾರ ಇಬ್ಬರಿಗೆ ಕೊರೋನ ಪಾಸಿಟಿವ್

Update: 2020-07-11 13:28 GMT

ಮುಂಡಗೋಡ, ಜು.11 : ಮುಂಡಗೋಡ ಪಟ್ಟಣದಲ್ಲಿ ಶನಿವಾರ ಇಬ್ಬರಿಗೆ ಕೊರೋನ ಸೋಂಕು ದೃಡಪಟ್ಟಿದೆ. ಹುಬ್ಬಳ್ಳಿ-ಶಿರಸಿ ರಸ್ತೆಯ 26 ವರ್ಷದ ಯುವಕನಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿದೆ. 

ಇನ್ನೋರ್ವ ಪಟ್ಟಣದ ನೆಹರು ನಗರ ದ 51 ವರ್ಷದ ವ್ಯಕ್ತಿಗೆ ಕೊರೋನ ದೃಡಪಟ್ಟಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News