ದ್ವಿತೀಯ ಪಿಯುಸಿಯಲ್ಲಿ ಹಸನ್ ಹಸೀಬ್ ಗೆ ಶೇ.86 ಅಂಕ

Update: 2020-07-16 06:30 GMT

ಮೂಡಬಿದಿರೆ: ಇತ್ತೀಚಿಗೆ ಪ್ರಕಟಗೊಂಡ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಮೂಡಬಿದಿರೆಯ ರೋಟರಿ ಪಿಯು ಕಾಲೇಜಿನ ಹಸನ್ ಹಸೀಬ್ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿದ್ದಾನೆ.

600 ರಲ್ಲಿ 521 ಅಂಕ(ಶೇ.86.83) ಗಳಿಸಿರುವ ಹಸನ್ ಹಸೀಬ್ ಮೂಡಬಿದಿರೆಯ ಮುಹಮ್ಮದ್ ಹನೀಫ್- ಶಬೀನಾ ದಂಪತಿಯ ಪುತ್ರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News