ಶಿರ್ವ ಜಾಮಿಯ ಮಸೀದಿ ಅಧ್ಯಕ್ಷ ಹಾಜಿ ಮುಹಮ್ಮದ್ ನಿಧನ

Update: 2020-08-03 06:38 GMT

ಉಡುಪಿ : ಶಿರ್ವ ಜಾಮಿಯ ಮಸೀದಿಯ ಅಧ್ಯಕ್ಷ  ಹಾಜಿ ಮೊಹಿದಿನ್ ಮುಹಮ್ಮದ್ ಮೇಸ್ತ್ರಿ(65) ಹೃದಯಾಘಾತದಿಂದ ರವಿವಾರ ರಾತ್ರಿ ಕಾರ್ಕಳ ಆಸ್ಪತ್ರೆಯಲ್ಲಿ ನಿಧನರಾದರು.

ಕಳೆದ 6 ವರ್ಷದಿಂದ  ಮಸೀದಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News