ಎಸೆಸೆಲ್ಸಿ ಫಲಿತಾಂಶ : ಖದೀಜಾ ಅಹ್ಮದ್ ಗೆ 595 ಅಂಕ

Update: 2020-08-10 18:32 GMT

ಪಡುಬಿದ್ರಿ :  ಎಸೆಸೆಲ್ಸಿ ಪರೀಕ್ಷೆಯಲ್ಲಿ ಖದೀಜಾ ಅಹ್ಮದ್ 595 ಅಂಕ ಪಡೆದು ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಈಕೆ ಕಣ್ಣಂಗಾರಿನ ಹಂಝ ಅಹ್ಮದ್ ಮತ್ತು ರಝೀಯಾ ಬಾನು ದಂಪತಿಯ ಪುತ್ರಿಯಾಗಿದ್ದು, ಈಕೆ ಹೆಜಮಾಡಿಯ ಅಲ್-ಅಝ್‍ಹರ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News