ಎಸೆಸೆಲ್ಸಿ ಫಲಿತಾಂಶ : ಆಯಿಷಾ ಮರ್ಝಿನಗೆ 549 ಅಂಕ

Update: 2020-08-14 05:39 GMT

ಉಪ್ಪಿನಂಗಡಿ : ಇಲ್ಲಿನ ಜ್ಞಾನ ಭಾರತಿ ಶಾಲೆ ವಿದ್ಯಾರ್ಥಿನಿ ಆಯಿಷಾ ಮರ್ಝಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ 549 ಅಂಕ ಗಳಿಸಿ ಉತ್ತೀರ್ಣರಾಗಿದ್ದಾರೆ. 

ಈಕೆ ಅಬ್ದುಲ್ ಮಜೀದ್ ಮಠ ಮತ್ತು ಮುಮಿನ ಬೋಗಡಿ ಅವರ ಪುತ್ರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News