ಎಸೆಸೆಲ್ಸಿ ಫಲಿತಾಂಶ : ಸಮೀಹಗೆ 588 ಅಂಕ

Update: 2020-08-14 05:37 GMT

ಮಂಗಳೂರು  : ನೊಬೆಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕುಂಜತ್ ಬೈಲ್  ಇಲ್ಲಿನ ವಿದ್ಯಾರ್ಥಿನಿ ಸಮೀಹ ಎಸೆಸೆಲ್ಸಿ ಪರೀಕ್ಷೆಯಲ್ಲಿ 588 ಅಂಕ ಗಳಿಸಿ ಉತ್ತೀರ್ಣರಾಗಿದ್ದಾರೆ. 

ಈಕೆ ಬಂಟ್ವಾಳದ ಮುಹಮ್ಮದ್ ಸಾದಿಕ್ ಮತ್ತು ರಹ್ಮತ್ ಅವರ ಪುತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News