ಎಸೆಸೆಲ್ಸಿ ಪರೀಕ್ಷೆ: ಚೈತನ್ಯ ಪಬ್ಲಿಕ್ ಶಾಲೆಗೆ 100 ಶೇ. ಫಲಿತಾಂಶ

Update: 2020-08-15 08:00 GMT

ಸುರತ್ಕಲ್, ಆ.15: ಕೃಷ್ಣಾಪುರ 4ನೇ ಬ್ಲಾಕಿನ ಚೈತನ್ಯ ಪಬ್ಲಿಕ್ ಶಾಲೆಯು ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ 100 ಶೇ. ಫಲಿತಾಂಶ ಪಡೆದುಕೊಂಡಿದೆ.

 ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಲ್ಲಿ ಒಟ್ಟು35 ವಿದ್ಯಾರ್ಥಿಗಳಲ್ಲಿ ಐವರು ಡಿಸ್ಟಿಂಕ್ಷನ್, 28 ವಿದ್ಯಾರ್ಥಿಗಳು ಅತ್ಯುತ್ತಮ ಪ್ರಥಮ ಶ್ರೇಣಿ ಹಾಗೂ 2 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.

 ಶಾಲೆಯು ಕಳೆದ 7 ವರ್ಷಗಳಿಂದ ಶೇ.100 ದಾಖಲಿಸುತ್ತಾ ಬಂದಿದೆ ಎಂದು ಶಾಲಾ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News