ಬಂಟ್ವಾಳ : ಪಿಎಚ್ ಫ್ಯಾಮಿಲಿ ವತಿಯಿಂದ ಸ್ವಾತಂತ್ರ್ಯೋತ್ಸವ

Update: 2020-08-15 18:30 GMT

ಬಂಟ್ವಾಳ : ಇಲ್ಲಿನ ವಲೆಂಗೂರ್ ನಲ್ಲಿರುವ ಪಿಎಚ್ ಫ್ಯಾಮಿಲಿ ವತಿಯಿಂದ ಸ್ವಾತಂತ್ರ್ಯೋತ್ಸ ಆಚರಿಸಲಾಯಿತು.

ಪಿಎಚ್ ಫ್ಯಾಮಿಲಿ ಅಧ್ಯಕ್ಷರಾದ ಹಸನ್ ಮದ್ದಡ್ಕ ಅವರು ಧ್ವಜಾರೋಹಣ ನಡೆಸಿದರು. ಈ ಸಂದರ್ಭದಲ್ಲಿ ಪಿಎಚ್ ಫ್ಯಾಮಿಲಿ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News