ಎಸೆಸೆಲ್ಸಿ ಪರೀಕ್ಷೆ: ಫಾತಿಮಾ ತಸ್ನೀಮ್ ರಿಗೆ 573 ಅಂಕ

Update: 2020-08-17 07:32 GMT

ಮಂಗಳೂರು, ಆ.17: ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉಳ್ಳಾಲದ ಹಝ್ರತ್ ಸೈಯದ್ ಮದನಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಫಾತಿಮಾ ತಸ್ನೀಮ್ 573( ಶೇ.91.68) ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ.

ಇವರು ಉಳ್ಳಾಲ, ಹಳೆಕೋಟೆಯ ಶಬೀರ್ ಹಸನ್ ಹಾಗೂ ನಫೀಸಾ ಮಿಸ್ರಿಯ ದಂಪತಿಯ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News