ಎಸೆಸೆಲ್ಸಿ ಪರೀಕ್ಷೆ: ಸಾರಾ ಆಫ್ರಾರಿಗೆ 587 ಅಂಕ

Update: 2020-08-17 09:55 GMT

ಮಂಗಳೂರು, ಆ.17: ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಕುದ್ರೋಳಿ ಬ್ರೈಟ್ ಮೊಡೆಲ್ ಸ್ಕೂಲ್ ವಿದ್ಯಾರ್ಥಿನಿ  ಸಾರಾ ಆಫ್ರಾ 587(93.92 ಶೇ.)  ಅಂಕ ಗಳಿಸಿದ್ದಾರೆ. ಇವರು ಆಸಿಫ್ ಹುಸೇನ್ ಕುದ್ರೋಳಿ ಹಾಗೂ ಹಾಜಿರಾ ಅವರ ಮಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News