ದ.ಕ.ಜಿಲ್ಲೆಯಲ್ಲಿ ‘ವಿದ್ಯಾಗಮ’ ಕಾರ್ಯಕ್ರಮದ ಸಹಾಯವಾಣಿ ಆರಂಭ

Update: 2020-09-01 13:43 GMT

ಮಂಗಳೂರು, ಸೆ.1:ವಿದ್ಯಾಗಮ ಮತ್ತು ಲರ್ನಿಂಗ್ ಅನ್‌ಹಾನ್ಸ್‌ಮೆಂಟ್ ಕಾರ್ಯಕ್ರಮದ ಬಗ್ಗೆ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಹಾಯವಾಣಿಯನ್ನು ಈ ಕೆಳಗಿನಂತೆ ಪ್ರಾರಂಭಿಸಲಾಗಿದೆ.

ಶಿಕ್ಷಕರು, ಪೋಷಕರು ಮತ್ತು ಮಕ್ಕಳಿಂದ ಬರುವ ಸಂಶಯಗಳಿಗೆ ಸಹಾಯವಾಣಿ ಸಂಪನ್ಮೂಲ ವ್ಯಕ್ತಿಗಳು ಬೆಳಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಮಾಹಿತಿ ನೀಡಲಿದ್ದಾರೆ.

ದ.ಕ.ಜಿಲ್ಲಾ ಮಟ್ಟದ ಸಹಾಯವಾಣಿ ಸಂಖ್ಯೆ 1800 425 11017, ಸಂಪನ್ಮೂಲ ವ್ಯಕ್ತಿಗಳಾಗಿ ಸುಳ್ಯ ತಾಲೂಕಿನ ಪೆತ್ತಾಜೆ ಗ್ರಾಮದ ಸ.ಕಿ.ಪ್ರಾ.ಶಾಲೆಯ ಶಿಕ್ಷಕಿ ಗೀತಾ (ಮೊ.ಸಂ: 9113097579), ಸುಳ್ಯ ತಾಲೂಕಿನ ಮುಕ್ಕೂರು ಪೆರುವಾಜೆಯ ಸ.ಹಿ.ಪ್ರಾ.ಶಾಲೆಯ ಶಿಕ್ಷಕಿ ಆರತಿ ಅಮೀನ್ (ಮೊ.ಸಂ:9845903572)

ಬಂಟ್ವಾಳ ತಾಲೂಕಿನ ಸಹಾಯವಾಣಿ ಸಂಖ್ಯೆ 08255-234519, ಸಂಪನ್ಮೂಲ ವ್ಯಕ್ತಿಗಳಾಗಿ ಅನಂತಾಡಿ ಸ.ಹಿ.ಪ್ರಾ.ಶಾಲೆಯ ಶಿಕ್ಷಕಿ ಸ್ವಪ್ನಾ (ಮೊ.ಸಂ: 8548087822), ಬಂಟ್ವಾಳದ ಕೆರೆಬಳಿ ಸ.ಹಿ.ಪ್ರಾ.ಶಾಲೆಯ ಶಿಕ್ಷಕ ಗಂಗಾಧರ್ (ಮೊ.ಸಂ: 8792331535)
ಬೆಳ್ತಂಗಡಿ ತಾಲೂಕಿನ ಸಹಾಯವಾಣಿ ಸಂಖ್ಯೆ 08256-233797, ಸಂಪನ್ಮೂಲ ವ್ಯಕ್ತಿಗಳಾಗಿ ಬೆಳ್ತಂಗಡಿ ಬಿ.ಆರ್.ಪಿ. (ಪ್ರೌಢ) ಶಾಲೆಯ ಶಿಕ್ಷಕ ಮೋಹನ್ ಕುಮಾರ್ (ಮೊ.ಸಂ: 9611922457), ಬೆಳ್ತಂಗಡಿ ಮುಗೋಳಿ ಎಸ್‌ಎಸ್‌ಎ ವಸತಿ ಶಾಲೆಯ ಮುಖ್ಯ ಶಿಕ್ಷಕ ಮಹೇಶ್ (ಮೊ.ಸಂ: 9008763829.)

ಮಂಗಳೂರು ಉತ್ತರದ ಸಹಾಯವಾಣಿ ಸಂಖ್ಯೆ 0824-2453229, ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರು ಉತ್ತರದ ಬಿಆರ್‌ಪಿ (ಪ್ರೌಢ) ಶಾಲೆಯ ಹರಿಪ್ರಸಾದ್ (ಮೊ.ಸಂ: 9743286365). ಬೆಳ್ತಂಗಡಿ ಬಿಆರ್‌ಪಿ (ಪ್ರಾಥಮಿಕ) ಶಾಲೆಯ ವೀೀಣಾ (ಮೊ.ಸಂ: 9449331115)
 ಮಂಗಳೂರು ದಕ್ಷಿಣದ ಸಹಾಯವಾಣಿ ಸಂಖ್ಯೆ 0824-2247600, ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರು ದಕ್ಷಿಣದ ಬಿಆರ್‌ಪಿ (ಪ್ರಾಥಮಿಕ) ಶಾಲೆಯ ಗ್ರೆಟ್ಟಾ ವಾಸ್ (ಮೊ.ಸಂ: 9741161441), ಮಂಗಳೂರು ದಕ್ಷಿಣ ಬಿಆರ್‌ಪಿ (ಪ್ರೌಢ) ಗೀತಾ ಶಾನುಭಾಗ್ (ಮೊ.ಸಂ: 7899386587)

ಮೂಡುಬಿದ್ರೆ ತಾಲೂಕಿನ ಸಹಾಯವಾಣಿ ಸಂಖ್ಯೆ 08258-236771, ಸಂಪನ್ಮೂಲ ವ್ಯಕ್ತಿಗಳಾಗಿ ಮೂಡುಬಿದ್ರೆ ಬಿಆರ್‌ಪಿ (ಪ್ರೌಢ) ಶಾಲೆಯ ಸೌಮ್ಯಾ (ಮೊ.ಸಂ: 9480191855), ಮೂಡುಬಿದಿರೆ ಇಸಿಒ ಶಾಲೆಯ ರಾಜೇಶ್ (ಮೊ.ಸಂ:9880753858).
ಪುತ್ತೂರು ತಾಲೂಕಿನ ಸಹಾಯವಾಣಿ ಸಂಖ್ಯೆ 08251-298966, ಸಂಪನ್ಮೂಲ ವ್ಯಕ್ತಿಗಳಾಗಿ ಸಂಜಯನಗರ ಸ.ಹಿ.ಪ್ರಾ ಶಾಲೆಯ ರಮೇಶ್ ಉಳಾಯ (ಮೊ.ಸಂ: 9482488070), ಪುತ್ತೂರು ಬಿಆರ್‌ಪಿ ಶಾಲೆಯ ವಿಜಯ ಕುಮಾರ್ (ಮೊ.ಸಂ: 9964276711)
ಸುಳ್ಯ ತಾಲೂಕಿನ ಸಹಾಯವಾಣಿ ಸಂಖ್ಯೆ 08257-230419, ಸಂಪನ್ಮೂಲ ವ್ಯಕ್ತಿಗಳಾಗಿ ಸುಳ್ಯ ತಾಲೂಕಿನ ಬಿಆರ್‌ಪಿ (ಪ್ರಾಥಮಿಕ) ಶಾಲೆಯ ಸುಬ್ರಹ್ಮಣ್ಯ (ಮೊ.ಸಂ: 9481180108),ಸುಳ್ಯ ತಾಲೂಕಿನ ಮರ್ಕಂಜದ ಮು.ಶಿ.ಸ.ಹಿ.ಪ್ರೌ. ಶಾಲೆಯ ರಾಜೀವ್ (ಮೊ.ಸಂ: 9481720143)

ಹೆಚ್ಚಿನ ಮಾಹಿತಿಗಾಗಿ ದ.ಕ.ಜಿಪಂ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿ (ಆಡಳಿತ) ಮಂಗಳೂರು (ದೂ.ಸಂ: 0824-2451243, 2451239)ನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News