×
Ad

ಮನೆ ಸ್ಫೋಟಿಸುವುದಾಗಿ ಉದ್ಧವ್ ಠಾಕ್ರೆಗೆ ಭೂಗತ ಲೋಕದ ಬೆದರಿಕೆ ಕರೆ

Update: 2020-09-06 20:36 IST

ಮುಂಬೈ,ಸೆ.6: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ ಅವರಿಗೆ ಬಾಂದ್ರಾದಲ್ಲಿರುವ ಅವರ ನಿವಾಸ ‘ಮಾತೋಶ್ರೀ’ ಯನ್ನು ಸ್ಫೋಟಿಸುವುದಾಗಿ ಬೆದರಿಕೆ ಕರೆಗಳು ಬಂದಿದ್ದು,ಭೂಗತ ಪಾತಕಿ ದಾವೂದ್ ಇಬ್ರಾಹೀಂ ಹೆಸರಿನಲ್ಲಿ ಈ ಕರೆಗಳನ್ನು ಮಾಡಲಾಗಿದೆ.

ಮುಖ್ಯಮಂತ್ರಿಗಳ ನಿವಾಸಕ್ಕೆ ದುಬೈನಿಂದ ದಾವೂದ್ ಹೆಸರಿನಲ್ಲಿ ನಾಲ್ಕು ಬೆದರಿಕೆ ಕರೆಗಳು ಬಂದಿವೆ ಎಂದು ವರದಿಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ‘ಮಾತೋಶ್ರೀ’ಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News