ಪುತ್ತೂರು, ಕಡಬ : 62 ಮಂದಿಗೆ ಕೊರೋನ ಪಾಸಿಟಿವ್

Update: 2020-09-13 10:11 GMT

ಪುತ್ತೂರು : ಕಡಬ ಮತ್ತು ಪುತ್ತೂರು ತಾಲೂಕುಗಳಲ್ಲಿ ರವಿವಾರ 62ಮಂದಿಗೆ ಕೊರೋನ ಪಾಸಿಟಿವ್ ದೃಡಪಟ್ಟಿದೆ. ಈ ತನಕ ಉಭಯ ತಾಲೂಕುಗಳಲ್ಲಿ ಒಟ್ಟು 11,754  ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.

ಪುತ್ತೂರು ತಾಲೂಕಿನ ಆರ್ಯಾಪು 53 ವರ್ಷದ ಮಹಿಳೆ, 39 ವರ್ಷದ ಪುರುಷ, ಚಿಕ್ಕಮುಡ್ನೂರು 64 ವರ್ಷದ ಪುರುಷ, 40 ವರ್ಷದ ಪುರುಷ, 48 ವರ್ಷದ ಮಹಿಳೆ, 65 ವರ್ಷದ ಪುರುಷ, 19 ವರ್ಷದ ಯುವತಿ, 26 ವರ್ಷದ ಯುವಕ, 47 ವರ್ಷದ ಮಹಿಳೆ, ಚೆಲ್ಯಡ್ಕ 41 ವರ್ಷದ ಪುರುಷ, ಪಡ್ನೂರು 64 ವರ್ಷದ ಮಹಿಳೆ, ಕಬಕ 46 ವರ್ಷದ ಮಹಿಳೆ, 10 ವರ್ಷದ ಬಾಲಕಿ, 10 ವರ್ಷದ ಬಾಲಕಿ, ಕೊಳ್ತಿಗೆ 31 ವರ್ಷದ ಪುರುಷ, 42 ವರ್ಷದ ಪುರುಷ, 31 ವರ್ಷದ ಪುರುಷ, 72 ವರ್ಷದ ಮಹಿಳೆ, 45 ವರ್ಷದ ಮಹಿಳೆ, ನರಿಮೊಗರು 65 ವರ್ಷದ ಪುರುಷ, ಒಳಮೊಗ್ರು ನೀರ್ಪಾಜೆ 42 ವರ್ಷದ ಪುರುಷ, 55 ವರ್ಷದ ಪುರುಷ, ಉಪ್ಪಿನಂಗಡಿ 54 ವರ್ಷದ ಪುರುಷ, 59 ವರ್ಷದ ಪುರುಷ, ಶಾಂತಿಗೋಡು 35 ವರ್ಷದ ಮಹಿಳೆ, 19 ವರ್ಷದ ಯುವಕ, ಮುಂಡೂರು 23 ವರ್ಷದ ಯುವತಿ, ಪಾಲ್ತಾಡಿ 32 ವರ್ಷದ ಮಹಿಳೆ, ಸವಣೂರು 47 ವರ್ಷದ ಪುರುಷರಲ್ಲಿ ಕೊರೋನ ದೃಡಪಟ್ಟಿದೆ.

ನಗರಸಭಾ ವ್ಯಾಪ್ತಿಯ ಕರ್ಕುಂಜ 50 ವರ್ಷದ ಪುರುಷ, ತೆಂಕಿಲ 47 ವರ್ಷದ ಮಹಿಳೆ, 70 ವರ್ಷದ ವೃದ್ಧ, ಬನ್ನೂರು 31 ವರ್ಷದ ಮಹಿಳೆ, ಬೊಳುವಾರು 55 ವರ್ಷದ ಮಹಿಳೆ, 23 ವರ್ಷದ ಯುವತಿ, ಬಲ್ನಾಡು 64 ವರ್ಷದ ಪುರುಷ, ಕಸ್ಬಾ ಪಾಂಗಳಾಯಿ 18 ವರ್ಷದ ಯುವತಿ, ಎಪಿಎಂಸಿ ರಸ್ತೆ 34 ವರ್ಷದ ಪುರುಷ, 57 ವರ್ಷದ ಮಹಿಳೆ, ಬ್ರಹ್ಮನಗರ 45 ವರ್ಷದ ಮಹಿಳೆಯಲ್ಲಿ ಕೊರೋನ ಪಾಸಿಟಿವ್ ಪತ್ತೆಯಾಗಿದೆ. 

ಕಡಬ ತಾಲೂಕಿನ ಕುಟ್ರುಪ್ಪಾಡಿ 13 ವರ್ಷದ ಬಾಲಕ, ಬಲ್ಯ 48 ವರ್ಷದ ಮಹಿಳೆ, ನೂಜಿ ಬಾಳ್ತಿಲ 62 ವರ್ಷದ ಮಹಿಳೆ, ಕೋಡಿಂಬಾಳ 35 ವರ್ಷದ ಮಹಿಳೆ, 49 ವರ್ಷದ ಪುರುಷ, 16 ವರ್ಷದ ಬಾಲಕಿ, 62 ವರ್ಷದ ಮಹಿಳೆ, ಕೊ0ಬಾರು 50 ವರ್ಷದ ಪುರುಷ,50 ವರ್ಷದ ಮಹಿಳೆ, ಕಾಯ್ಮಣ 59 ವರ್ಷದ ಮಹಿಳೆ, ಕೌಕ್ರಾಡಿ 52 ವರ್ಷದ ಪುರುಷ, 60 ವರ್ಷದ ಮಹಿಳೆ, 30 ವರ್ಷದ ಪುರುಷ, 73 ವರ್ಷದ ವೃದ್ಧೆ, 16 ವರ್ಷದ ಬಾಲಕಿ, 41 ವರ್ಷದ ಮಹಿಳೆ, ನೆಲ್ಯಾಡಿ 51 ವರ್ಷದ ಪುರುಷ, ನೆಲ್ಯಾಡಿ 43 ವರ್ಷದ ಪುರುಷ, 57 ವರ್ಷದ ಮಹಿಳೆ, 29 ವರ್ಷದ ಯುವಕ, ಗೋಳಿತೊಟ್ಟು 58 ವರ್ಷದ ಮಹಿಳೆ, 33 ವರ್ಷದ ಪುರುಷ, ಕಡಬ 15 ವರ್ಷದ ಬಾಲಕನಲ್ಲಿ ಕೊರೋನ ಪಾಸಿಟಿವ್ ವರದಿಯಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News