ಪುತ್ತೂರು, ಕಡಬದಲ್ಲಿ 70 ಮಂದಿಗೆ ಕೊರೋನ ಪಾಸಿಟಿವ್

Update: 2020-09-14 11:31 GMT

ಪುತ್ತೂರು: ಕಡಬ ಮತ್ತು ಪುತ್ತೂರು ತಾಲೂಕುಗಳಲ್ಲಿ ಸೋಮವಾರ 70 ಕೊರೋನ ಪ್ರಕರಣಗಳು ದೃಢಪಟ್ಟಿವೆ. ಈ ತನಕ ಉಭಯ ತಾಲೂಕುಗಳಲ್ಲಿ ಒಟ್ಟು 1,244 ಪ್ರಕರಣಗಳು ವರದಿಯಾಗಿವೆ. 

ಪುತ್ತೂರು ನಗರ ಸಭಾ ವ್ಯಾಪ್ತಿಯ ಸೂತ್ರಬೆಟ್ಟು ನಿವಾಸಿ 68ರ ಪುರುಷ, ಹಾರಾಡಿಯ 35ರ ಮಹಿಳೆ, ನೆಹರೂ ನಗರದ 60ರ ಮಹಿಳೆ, 55ರ ಪುರುಷ, 83ರ ವೃದ್ಧೆ, 58ರ ಪುರುಷ, 27ರ ಯುವಕ, ಸಂಪ್ಯ 25ರ ಯುವತಿ, ಪಡೀಲ್‍ನ 16ರ ಬಾಲಕ, ನೆಲ್ಲಿಕಟ್ಟೆ 12ರ ಬಾಲಕ, 36ರ ಮಹಿಳೆ, 38ರ ಪುರುಷ, ಬನ್ನೂರು 60ರ ಪುರುಷ, ಪಡ್ನೂರು 22ರ ಯುವತಿಯಲ್ಲಿ ಕೊರೋನ ದೃಢಪಟ್ಟಿದೆ.

ಗ್ರಾಮಾಂತರ ಪ್ರದೇಶವಾದ ಹಿರೇಬಂಡಾಡಿ ಗ್ರಾಮದ 35ರ ಮಹಿಳೆ, 55ರ ಮಹಿಳೆ, 40ರ ಮಹಿಳೆ, 35ರ ಪುರುಷ, 8ರ ಬಾಲಕಿ, 2 ವರ್ಷದ ಗಂಡು ಮಗು, 1 ವರ್ಷದ ಗಂಡು ಮಗು, ಮುಂಡೂರು 16ರ ಬಾಲಕ, ಕೆಯ್ಯೂರು 56ರ ಪುರುಷ, 54ರ ಮಹಿಳೆ, ನೆಟ್ಟಣಿಗೆ ಮುಡ್ನೂರು 45ರ ಮಹಿಳೆ, 26ರ ಯುವಕ, 24ರ ಯುವಕ, 33ರ ಪುರುಷ, 70ರ ಪುರುಷ, 30ರ ಮಹಿಳೆ, 10ರ ಬಾಲಕಿ, ಪುರುಷರಕಟ್ಟೆ 40ರ ಪುರುಷ, ಸರ್ವೆ 28ರ ಯುವತಿ, 20ರ ಯುವಕ, 47ರ ಪುರುಷ, ಶಾಂತಿಗೋಡು 25ರ ಯುವಕ, ಚಿಕ್ಕಮುಡ್ನೂರಿನ 17ರ ಯುವತಿ, ಕೆದಂಬಾಡಿ 31ರ ಮಹಿಳೆ, ಅರಿಯಡ್ಕ 65ರ ಪುರುಷರಲ್ಲಿ ಕೊರೋನ ಪಾಸಿಟವ್ ವರದಿಯಾಗಿದೆ.  

ಕಡಬ: ಕಡಬ ತಾಲೂಕಿನ ಸವಣೂರಿನ 42ರ ಪುರುಷ, 40ರ ಪುರುಷ, 45ರ ಪುರುಷ, 20ರ ಯುವತಿ, 60ರ ಪುರುಷ, 62ರ ಮಹಿಳೆ, 40ರ ಮಹಿಳೆ, 15ರ ಬಾಲಕ, ಸಿರಿಬಾಗಿಲು 60ರ ಮಹಿಳೆ, ಪಾಲ್ತಾಡಿ 60ರ ಮಹಿಳೆ, 17ರ ಯುವಕ, 30ರ ಮಹಿಳೆ, 27ರ ಯುವತಿ, 29ರ ಯುವತಿ, 45ರ ಪುರುಷ, 45ರ ಪುರುಷ, 50ರ ಪುರುಷ, 25ರ ಯುವತಿ, 48ರ ಮಹಿಳೆ, 20ರ ಯುವತಿ, 72ರ ಪುರುಷ, 48ರ ಪುರುಷ, ಪೆರಾಬೆ 28ರ ಯುವತಿ, ಆಲಂಕಾರು 20ರ ಯುವತಿ, 34ರ ಪುರುಷ, 48ರ ಮಹಿಳೆ, ಕೊೈಲ 68ರ ಪುರುಷ, 29ರ ಯುವತಿ, 7ರ ಬಾಲಕ, 4ರ ಬಾಲಕ, ಕೊಂಬಾರು 21ರ ಯುವತಿಯಲ್ಲಿ ಕೊರೋನ ಪತ್ತೆಯಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News