ಮಂಗಳೂರು: ಫ್ಲೆಕ್ಸ್, ಕಟೌಟ್ ತೆರವಿಗೆ ಮೇಯರ್ ಸೂಚನೆ

Update: 2020-09-17 09:29 GMT

ಮಂಗಳೂರು, ಸೆ.17: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಾಕಲಾಗಿರುವ ವಿವಿಧ ಖಾಸಗಿ ಮತ್ತು ಸಾರ್ವಜನಿಕ ಸಂಬಂಧಿತ ಕಟೌಟ್ , ಫ್ಲೆಕ್ಸ್ ಗಳನ್ನು ತುರ್ತಾಗಿ ತೆರವುಗೊಳಿಸುವಂತೆ ಮೇಯರ್ ದಿವಾಕರ್ ಸೂಚಿಸಿದ್ದಾರೆ.

ಇದಕ್ಕೆ ತಪ್ಪಿದಲ್ಲಿ ಮಹಾನಗರ ಪಾಲಿಕೆಯ ವತಿಯಿಂದಲೇ ಫ್ಲೆಕ್ಸ್ ತೆರವು ಕಾರ್ಯಾಚರಣೆ ನಡೆಸಲಾಗುವುದು ಹಾಗೂ ಪಾಲಿಕೆಯಿಂದ ವಶಪಡಿಸಲಾಗಿರುವ ಪ್ಲೆಕ್ಸ್  ಮತ್ತು ಅದರ ಫ್ರೇಮ್ ಗಳನ್ನು ಹಿಂದಿರುಗಿಸಲಾಗುವುದಿಲ್ಲ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News