ಮೋಂಟುಗೋಳಿ: ಎಸ್ಸೆಸ್ಸೆಫ್ ಧ್ವಜ ದಿನಾಚರಣೆ

Update: 2020-09-19 06:40 GMT

ಮುಡಿಪು, ಸೆ.19: ಎಸ್ಸೆಸ್ಸೆಫ್ ಕರ್ನಾಟಕ ಧ್ವಜ ದಿನದ ಅಂಗವಾಗಿ ಎಸ್ಸೆಸ್ಸೆಫ್ ಮೋಂಟುಗೋಳಿ ಶಾಖೆಯ ವತಿಯಿಂದ ಮೋಂಟುಗೋಳಿ ಗೌಸಿಯಾ ಕಮ್ಯೂನಿಟಿ ಹಾಲ್'ನ ಮುಂಭಾಗದಲ್ಲಿಂದು ಧ್ವಜಾರೋಹಣ ನೆರವೇರಿತು.

ಮೋಂಟುಗೋಳಿ ಗೌಸಿಯಾ ಜುಮಾ ಮಸ್ಜಿದ್ ಅಧ್ಯಕ್ಷ ಎಂ.ಎಸ್.ಸುಲೈಮಾನ್, ಎಸ್.ವೈ.ಎಸ್. ಮೋಂಟುಗೋಳಿ ಮುಖಂಡ ಮೂಸ ಕುಂಞಿ, ಗೌಸಿಯಾ ಮಸೀದಿ ಮುಅಲ್ಲಿಂ ಹೈದರ್ ಲತೀಫಿ ಧ್ವಜಾರೋಹಣ ನೆರವೇರಿಸಿದರು. ಗೌಸಿಯಾ ಮದ್ರಸ ಸದ್ರ್ ಖಾದರ್ ಮಸ್ಲಿಯಾರ್ ದುಆಗೈದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News