ಕೋವಿಡ್ ಚಿಕಿತ್ಸೆ : ಆಯುಷ್ಮಾನ್ ಯೋಜನೆಯಡಿ ಮಾನ್ಯತೆ ಪಡೆದ ದ.ಕ. ಜಿಲ್ಲೆಯ ಆಸ್ಪತ್ರೆಗಳ ವಿವರ

Update: 2020-09-20 17:34 GMT

ಮಂಗಳೂರು, ಸೆ.20: ಕೋವಿಡ್ ಚಿಕಿತ್ದೆಗೆ ಸಂಬಂಧಿಸಿದಂತೆ ಆಯುಷ್ಮಾನ್ ಯೋಜನೆಯಡಿ‌ ಮಾನ್ಯತೆ ಪಡೆದ ಆಸ್ಪತ್ರೆಗಳ ವಿವರ ಹೀಗಿವೆ. ಸಹರಾ ಆಸ್ಪತ್ರೆ, ಸಿಯೋನ್ ಆಸ್ಪತ್ರೆ, ಅಭಯ ಆಸ್ಪತ್ರೆ, ಅಲ್ ಶಿಫಾ ನರ್ಸಿಂಗ್ ಹೋಮ್ ಪಾಣೆಮಂಗಳೂರು, ಆಳ್ವಾಸ್‌ ಹೆಲ್ತ್ ಸೆಂಟರ್, ಅಶ್ವಿನಿ‌ ಕ್ಲಿನಿಕ್, ಅಥೆನಾ ಆಸ್ಪತ್ರೆ,  ಬೆನಕ ಹೆಲ್ತ್ ಸೆಂಟರ್, ಭಟ್ ನರ್ಸಿಂಗ್ ಹೋಮ್, ಚಿರಶ್ರೀ ನರ್ಸಿಂಗ್ ಹೋಮ್, ಕಾನ್ಸೆಟ್ಟಾ ಆಸ್ಪತ್ರೆ, ದಾಕ್ಷಾಯಿಣಿ ಆಸ್ಪತ್ರೆ, ದಾಮೋದರ ಆಸ್ಪತ್ರೆ, ಧನವಂತರಿ ಆಸ್ಪತ್ರೆ, ಡಾ. ಎಂವಿ ಶೆಟ್ಟಿ ಆಸ್ಪತ್ರೆ, ದುರ್ಗ‌ ನರ್ಸಿಂಗ್ ಹೋಮ್, ದುರ್ಗ‌ ಸಂಜೀವಿನಿ‌ ಮಣಿಪಾಲ ಆಸ್ಪತ್ರೆ, ಜಿವಿ ಪೈ ಸ್ಮಾರಕ ಆಸ್ಪತ್ರೆ, ಹೈಲಾಂಡ್ ಆಸ್ಪತ್ರೆ, ಇಂದಿರಾ ಆಸ್ಪತ್ರೆ, ಜಯಶ್ರೀ ನರ್ಸಿಂಗ್ ಹೋಮ್, ಜ್ಯೋತಿ ಆಸ್ಪತ್ರೆ ಲಾಯಿಲ, ಎಲ್.ಎಂ. ಪಿಂಟೋ‌ ಹೆಲ್ತ್ ಸೆಂಟರ್, ಮಂಗಳಾ ಆಸ್ಪತ್ರೆ, ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿ, ಮಂಗಳೂರು ನರ್ಸಿಂಗ್ ಹೋಮ್, ಮೌಂಟ್ ರೋಸರಿ ಆಸ್ಪತ್ರೆ, ವೈ. ಅಬ್ದುಲ್ ಜಾವೇದ್ ಯೆನೆಪೊಯ‌ ನರ್ಸಿಂಗ ಹೋಮ್, ನೇತಾಜಿ ಎ.‌ ಯಲ್ಲಪ್ಪ ಸ್ಮಾರಕ ಆಸ್ಪತ್ರೆ, ಒಮೇಗ ಆಸ್ಪತ್ರೆ, ಪದ್ಮಾವತಿ ಆಸ್ಪತ್ರೆ, ಪರ್ಲಿಯಾ‌ ನರ್ಸಿಂಗ್ ಹೋಮ್, ಪೃಥ್ವಿ ನರ್ಸಿಂಗ್ ಹೋಮ್, ಸರಸ್ವತಿ ನರ್ಸಿಂಗ್ ಹೋಮ್, ಸತ್ಯಸಾಯಿ ಅನ್ನಪೂರ್ಣ ನರ್ಸಿಂಗ್ ಹೋಮ್, ಶ್ರೀ ನಾರಾಯಣ ಗುರು ಆಸ್ಪತ್ರೆ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ, ಸೊರಕೆ ಚಂದ್ರಶೇಖರ ಆಸ್ಪತ್ರೆ, ಶ್ರೀ ದೇವಿ ನರ್ಸಿಂಗ್ ಹೋಮ್, ಶ್ರೀ ಕೃಷ್ಣ ಆಸ್ಪತ್ರೆ, ಶ್ರೀ ಸತ್ಯಸಾಯಿ ಆಸ್ಪತ್ರೆ, ಸುರಕ್ಷಾ ಹೆಲ್ತ್ ಸೆಂಟರ್, ವೀನಸ್ ಆಸ್ಪತ್ರೆ, ವಿಜಯ ನರ್ಸಿಂಗ್ ಹೋಮ್, ವಿಜಯ ಕ್ಲಿನಿಕ್, ವಿನಯ ಆಸ್ಪತ್ರೆ, ವಿಶಾಲ್ ಆಸ್ಪತ್ರೆ, ಸೋಮಯಾಜಿ ಆಸ್ಪತ್ರೆ, ಆದರ್ಶ ಆಸ್ಪತ್ರೆ, ಪುತ್ತೂರು ಸಿಟಿ ಆಸ್ಪತ್ರೆ, ಚೇತನ ಆಸ್ಪತ್ರೆ, ಧನ್ವಂತರಿ ಆಸ್ಪತ್ರೆ, ಶ್ರೀ ರಾಘವೇಂದ್ರ ನರ್ಸಿಂಗ್ ಹೋಮ್, ತೇಜಸ್ವಿನಿ‌ ಆಸ್ಪತ್ರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News