ಸೆ.23ರಂದು ಪೌರಕಾರ್ಮಿಕ ದಿನಾಚರಣೆ

Update: 2020-09-22 14:31 GMT

ಉಡುಪಿ, ಸೆ.22: ಸರಕಾರದ ಆದೇಶದಂತೆ ಸೆ.23ರಂದು ಪೌರಕಾರ್ಮಿಕ ದಿನಾಚರಣೆ ಅಂಗವಾಗಿ ಎಲ್ಲಾ ನಗರ ಸ್ಥಳೀಯಸಂಸ್ಥೆಗಳಿಗೆ ರಜೆ ಘೋಷಿಸಲಾಗಿದ್ದು, ಈ ಪ್ರಯುಕ್ತ ಉಡುಪಿ ನಗರಸಭೆಯ ವತಿಯಿಂದ ನಗರದ ಪುರಭವನದಲ್ಲಿ ಬೆಳಗ್ಗೆ 11:30ಕ್ಕೆ ಪೌರಕಾರ್ಮಿಕ ದಿನಾಚರಣೆ ಯನ್ನು ಆಯೋಜಿಸಲಾಗಿದೆ ಎಂದು ಉಡುಪಿ ನಗರಸಭೆಯ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News