ಲೋಕಾಯುಕ್ತ ಎಸ್ಪಿ ಕಚೇರಿ ದೂರವಾಣಿ ಸಂಖ್ಯೆ ಬದಲು

Update: 2020-09-24 17:40 GMT

ಮಂಗಳೂರು, ಸೆ.24: ಮಂಗಳೂರಿನ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರ ಕಚೇರಿಯ ಹಳೆಯ ದೂರವಾಣಿ ಸಂಖ್ಯೆ ಸಂಪರ್ಕ ಕಡಿತಗೊಳಿಸಿದ್ದು, ಇನ್ನು ಮುಂದೆ ಹೊಸ ದೂ.ಸಂ.: 0824-2950997ನ್ನು ಸಂಪರ್ಕಿಸಬಹುದಾಗಿದೆ ಎಂದು ಮಂಗಳೂರು ಲೋಕಾಯುಕ್ತ ವಿಭಾಗದ ಪೊಲೀಸ್ ಅಧೀಕ್ಷಕರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News