ಫ್ರೆಂಚ್ ಓಪನ್: ಥೀಮ್ ಎರಡನೇ ಸುತ್ತಿಗೆ

Update: 2020-09-28 18:14 GMT

ಪ್ಯಾರಿಸ್: ಯುಎಸ್ ಚಾಂಪಿಯನ್ ಆಸ್ಟ್ರಿಯಾದ ಡೊಮಿನಿಕ್ ಥೀಮ್ ಸೋಮವಾರ ನಡೆದ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಪಂದ್ಯದಲ್ಲಿ ಮರಿನ್ ಸಿಲಿಕ್ ವಿರುದ್ಧ 6-4, 6-3, 6-3 ಸೆಟ್‌ಗಳಿಂದ ಜಯಗಳಿಸುವ ಮೂಲಕ ಎರಡನೇ ಸುತ್ತು ಪ್ರವೇಶಿಸಿದ್ದಾರೆ.

 ಕೊನೆಯ ಎರಡು ಫ್ರೆಂಚ್ ಓಪನ್ ಫೈನಲ್‌ನಲ್ಲಿ ರಫೆಲ್ ನಡಾಲ್ ಎದುರು ಸೋತಿದ್ದ ಮೂರನೇ ಶ್ರೇಯಾಂಕದ ಥೀಮ್‌ಗೆ ಕ್ರೊಯೇಷಿಯಾದ ಮಾಜಿ ಯುಎಸ್ ಚಾಂಪಿಯನ್ ವಿರುದ್ಧ ಕಠಿಣ ಸವಾಲನ್ನು ನಿರೀಕ್ಷಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News