ಬ್ಯಾರಿ ಅಕಾಡಮಿ‌ ಅಧ್ಯಕ್ಷಗೆ ಕೊರೋನ ಪಾಸಿಟಿವ್

Update: 2020-09-29 07:33 GMT

ಮಂಗಳೂರು, ಸೆ. 29: ಕರ್ನಾಟಕ ‌ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್‌ ಅವರಿಗೆ ಕೊರೊನ ಪಾಸಿಟಿವ್ ಆಗಿದೆ. 

ಕೋವಿಡ್ 19 ಪರೀಕ್ಷೆ ನಡೆಸಿದಾಗ ಪಾಸಿಟಿವ್ ಕಂಡು ಬಂದಿದೆ. ಎರಡು ದಿನದ ಹಿಂದೆ ಜ್ವರ ಕಾಣಿಸಿದ್ದು, ಸೋಮವಾರ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಬಂದಿದೆ. ಇದೀಗ ಕ್ವಾರಂಟೈನ್‌ನಲ್ಲಿರುವುದಾಗಿ ರಹೀಂ‌ ಉಚ್ಚಿಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News