ಪಾರ್ಸೆಲ್‌ಗೆ ಮಾತ್ರ ಅವಕಾಶ: ರೈಲ್ವೇ ಇಲಾಖೆ
Update: 2020-10-03 23:02 IST
ಹೊಸದಿಲ್ಲಿ, ಅ.3: ಮುಂಬರುವ ಹಬ್ಬಗಳ ಸೀಸನ್‌ಗೆ ಪ್ರಯಾಣಿಕರ ಅನುಕೂಲಕ್ಕೆ ವ್ಯವಸ್ಥೆ ಮಾಡಿರುವ ರೈಲ್ವೇ ಇಲಾಖೆ, ಕೊರೋನ ಬಿಕ್ಕಟ್ಟಿನ ಬಳಿಕ ಇದೇ ಮೊದಲ ಬಾರಿಗೆ ರೈಲು ನಿಲ್ದಾಣಗಳಲ್ಲಿರುವ ಆಹಾರ ಪೂರೈಕೆ ಮತ್ತು ಮಾರಾಟ ಘಟಕಗಳಲ್ಲಿ ಬೇಯಿಸಿದ ಆಹಾರವನ್ನು ಒದಗಿಸಲು ಅವಕಾಶ ನೀಡಿದೆ.