ಸ್ವಪ್ನಾ ಸುರೇಶ್, ಸಂದೀಪ್ ನಾಯರ್ ವಿಚಾರಣೆ

Update: 2020-11-03 17:28 GMT

ತಿರುವನಂತಪುರ, ನ. 3: ಚಿನ್ನ ಅಕ್ರಮ ಸಾಗಾಟ ಪ್ರಕರಣದಲ್ಲಿ ಸ್ವಷ್ಟತೆ ಬಯಸಿ ಜಾರಿ ನಿರ್ದೇಶನಾಲಯ ಸ್ವಪ್ನಾ ಸುರೇಶ್ ಹಾಗೂ ಸಂದೀಪ್ ನಾಯರ್ ಅವರನ್ನು ತಿರುವನಂತಪುರದಲ್ಲಿ ಮಂಗಳವಾರ ವಿಚಾರಣೆ ನಡೆಸಿದೆ. ಸ್ವಪ್ನಾ ಸುರೇಶ್‌ರನ್ನು ಅಟ್ಟಕುಲಂಗಾರ ಮಹಿಳಾ ಕಾರಾಗೃಹದಲ್ಲಿ ಹಾಗೂ ಸಂದೀಪ್‌ನನ್ನು ಪೂಜಾಪುರ ಕೇಂದ್ರ ಕಾರಾಗೃಹದಲ್ಲಿ ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News