​ಅಂಗರಗುಂಡಿ ಪ್ರೀಮಿಯರ್ ಲೀಗ್ 2021: ಅಧ್ಯಕ್ಷರಾಗಿ ಮುಹಮ್ಮದ್ ರಫೀಕ್ ಆಯ್ಕೆ

Update: 2021-01-23 08:52 GMT

ಮಂಗಳೂರು : ಅಂಗರಗುಂಡಿ ಪ್ರೀಮಿಯರ್ ಲೀಗ್ 2021 ಇದರ ಅಧ್ಯಕ್ಷರಾಗಿ ಮುಹಮ್ಮದ್ ರಫೀಕ್ ಆಯ್ಕೆಯಾಗಿದ್ದಾರೆ.

ಪಂದ್ಯಕೂಟವು ಫೆ. 7ರಿಂದ ಫೆ.28 ರವರೆಗೆ  ನಡೆಯಲಿದೆ. ಇದರಲ್ಲಿ ನಾಲ್ಕು ಸ್ಥಳೀಯ ತಂಡಗಳು ಭಾಗವಹಿಸಲಿವೆ.

ಭಾಗವಹಿಸುವ ತಂಡಗಳು : ಶಾಝ್  ಸ್ಟ್ರೈಕರ್, ಕ್ಲಬ್ ರಾಯಲ್ ರೆಂಜರ್ಸ್, ಟೀಮ್  ಕ್ಯಾಪ್ಚರ್, ಎಆರ್ ಬೆಟಾಲಿಯನ್ಸ್ ಭಾಗವಹಿಸಲಿವೆ ಎಂದು ಪ್ರಕಟನೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News