ಆ್ಯಂಡರ್ಸ್ ಆ್ಯಟೊನ್ಸೆನ್ ವರ್ಲ್ಡ್ ಟೂರ್ ಫೈನಲ್ಸ್ ಚಾಂಪಿಯನ್
Update: 2021-02-01 10:05 IST
ಬ್ಯಾಂಕಾಕ್ : ಬ್ಯಾಂಕಾಕ್‌ನಲ್ಲಿ ರವಿವಾರ ನಡೆದ ಬ್ಯಾಡ್ಮಿಂಟನ್ ವರ್ಲ್ಡ್ ಟೂರ್ ಫೈನಲ್ಸ್‌ನಲ್ಲಿ ಡೆನ್ಮಾರ್ಕ್‌ನ ಆ್ಯಂಡರ್ಸ್ ಆ್ಯಂಟೊನ್ಸೆನ್ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಮೂರು ವಾರಗಳಲ್ಲಿ ವಿಕ್ಟರ್ ಆಕ್ಸೆಲ್ಸನ್‌ಗೆ ಮೂರನೇ ಟೂರ್ನಮೆಂಟ್ ಜಯವನ್ನು ನಿರಾಕರಿಸಿದರು.
ಥಾಯ್ಲೆಂಡ್ ಮೂರು ಬ್ಯಾಡ್ಮಿಂಟನ್ ಟೂರ್ನಮೆಂಟ್‌ಗಳನ್ನು ಜೈವಿಕ ಸುರಕ್ಷಿತ ವಲಯದಲ್ಲಿ ಆಯೋಜಿಸಿದೆ.
ಆ್ಯಂಟೊನ್ಸೆನ್ ಅವರು ಆಕ್ಸೆಲ್ಸನ್‌ರನ್ನು 21-16, 5-21-, 21-17 ಅಂತರದಲ್ಲಿ ಮಣಿಸಿದರು.