​ಮಾ.7ಕ್ಕೆ ವಿಟ್ಲ ಬಾರಬೆಟ್ಟುವಿನಲ್ಲಿ ರಕ್ತದಾನ ಶಿಬಿರ

Update: 2021-03-03 18:44 GMT

ವಿಟ್ಲ :  ಇಲ್ಲಿಗೆ ಸಮೀಪದ ಕೆಳಗಿನ ಬಾರೆಬೆಟ್ಟು  ನೂರುಲ್ ಹುದಾ ಯೂತ್ ಫೆಡರೇಶನ್ ಇದರ ಆಶ್ರಯದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ಹಾಗೂ ಫಾದರ್ ಮುಲ್ಲರ್ ಆಸ್ಪತ್ರೆ ರಕ್ತನಿಧಿ ಮಂಗಳೂರು ಇವರ ಸಹಕಾರದಲ್ಲಿ ಕೆಳಗಿನ ಬಾರೆಬೆಟ್ಟುವಿನ ಅನ್ಸಾರುಲ್ ಇಸ್ಲಾಂ ಮದರಸದಲ್ಲಿ ಮಾ 7 ರಂದು ರಕ್ತದಾನ ಶಿಬಿರ ನಡೆಯಲಿದೆ.

ರಕ್ತದಾನಿಗಳ ಪೈಕಿ  ಆಯ್ಕೆಯಾದ ಓರ್ವ ದಾನಿಗೆ ಮೊಬೈಲ್ ಫೋನ್ ಬಹುಮಾನ ನೀಡಲಾಗುವುದು ಎಂದು ನೂರುಲ್ ಹುದಾ ಯೂತ್ ಫೆಡರೇಷನ್‌ ನ ಅಧ್ಯಕ್ಷ ನ್ಯಾಯವಾದಿ ಮೊಹಮ್ಮದ್ ಗಝಾಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News