​ದ್ವಿಚಕ್ರ ವಾಹನ ಕಳವು

Update: 2021-03-07 15:21 GMT

ಉಡುಪಿ, ಮಾ.7: ನಗರದ ವಾದಿರಾಜ ಮೂರನೇ ಅಡ್ಡ ರಸ್ತೆಯಲ್ಲಿರುವ ಮನೆಯ ಎದುರು ಜಾಗದಲ್ಲಿ ಮಾ.4ರಂದು ರಾತ್ರಿ ನಿಲ್ಲಿಸಿದ್ದ ಚಿರಂಜೀವಿ ಹೆಗಡೆ ಎಂಬವರ ಕೆಎ31 ಎಕ್ಸ್ 8730ನೆ ನಂಬರಿನ ದ್ವಿಚಕ್ರ ವಾಹನ ಕಳವು ಆಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News