ಕೆ.ಸಿ.ರೋಡ್: ಅಲ್ ಮುಬಾರಕ್ ಜುಮಾ ಮಸೀದಿಯ ಮಹಾಸಭೆ

Update: 2021-03-29 16:39 GMT

ತಲಪಾಡಿ, ಮಾ.29: ಕೆ.ಸಿ.ರೋಡ್ ಅಲ್ ಮುಬಾರಕ್ ಜುಮಾ ಮಸೀದಿಯ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಕೆ.ಸಿ.ರೋಡ್ ಮದ್ರಸದಲ್ಲಿ ಜರುಗಿತು.

ಮಸೀದಿ ಸಮಿತಿಯ ಕಾರ್ಯ ವಿಧಾನದ ಬಗ್ಗೆ ಕೆ.ಪಿ ಹುಸೈನ್ ಸಅದಿ ಮಾತನಾಡಿದರು. 2021-22ನೇ ಸಾಲಿನ ಅಧ್ಯಕ್ಷರಾಗಿ ಕೆ.ಬಿ.ಯಹ್ಯಾ, ಉಪಾಧ್ಯಕ್ಷರಾಗಿ ಮೊಯಿದೀನ್ ಬಾವ, ಹಸೈನಾರ್ ಕೆ.ಎಂ. ಕಾರ್ಯದರ್ಶಿ ಇಸ್ಮಾಯಿಲ್ ಬಿಎಚ್, ಜೊತೆ ಕಾರ್ಯದರ್ಶಿಯಾಗಿ ಉಸ್ಮಾನ್ ಕೆ.ಎ. ಅಲ್ತಾಫ್ ಕೆ.ಸಿ.ರೋಡ್, ಕೋಶಾಧಿಕಾರಿಯಾಗಿ ಅಬ್ಬಾಸ್ ಹಾಜಿ ಕೆ.ಸಿ. ರೋಡ್ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News