ಬೈಕ್ ಕಳವು

Update: 2021-04-03 08:15 GMT

ಮಲ್ಪೆ, ಎ.3: ಮಲ್ಪೆ ಬಾಪುತೋಟ ಧಕ್ಕೆಯ ಬಳಿ ನಿಲ್ಲಿಸಿದ್ದ ಕೋಟತಟ್ಟು ಗ್ರಾಮದ ಕೋಟ ಪಡುಕೆರೆ ನಿವಾಸಿ ಹರೀಶ ಎಂಬವರ 45ಸಾವಿರ ರೂ. ಮೌಲ್ಯದ ಕೆಎ-20 ಇಎಂ-1132 ನಂಬರಿನ ಪಲ್ಸರ್ ಬೈಕ್ ಮಾ.17ರ ರಾತ್ರಿಯಿಂದ ಮಾ.24ರ ಬೆಳಗ್ಗಿನ ಮಧ್ಯಾವಧಿಯಲ್ಲಿ ಕಳವಾಗಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News