×
Ad

ಮರದ ಗೆಲ್ಲಿನಿಂದ ಕಾಡ್ಗಿಚ್ಚು ನಂದಿಸಲು ಹೊರಟ ಉತ್ತರಾಖಂಡ ಸಚಿವ !

Update: 2021-04-06 14:07 IST
Photo: Twitter

12 ಸಾವಿರ ಅರಣ್ಯ ಇಲಾಖೆ ನೌಕರರು ಹಾಗು 1300 ಅಗ್ನಿ ಶಾಮಕ ದಳದ ಸಿಬ್ಬಂದಿ ನಿಯೋಜನೆಯಾಗಿರುವ ಈ ಕಾಡ್ಗಿಚ್ಚು ನಂದಿಸುವ ಕಾರ್ಯಾಚರಣೆ  ನಡುವೆಯೇ ಅರಣ್ಯ ಸಚಿವ ಹರಖ್ ಸಿಂಗ್ ರಾವತ್ ಅವರ ಈ ತಮಾಷೆ ವಿಡಿಯೋದಲ್ಲಿ ಸೆರೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News